Translate
Saturday, 25 January 2014
Friday, 24 January 2014
Self thoughts
1. Problems wont occur themselves, someone should be the creator most of the time that's you..
2. If there is no solution to a problem then for the time being neglecting problem is the best solution
3. Delay in decision making often results in Frustration
4. Opportunities won't come easily, when it comes utilize it to maximum don't let it go easily
5. Try to change things which you can or else just ignore it
6. Silence has the power of healing almost every problem
7. Success and Failure comes & goes, its a result of your action
8. It takes time to climb the ladder of success, Failure happens in no time
9. Real value of Talent gets recognized only when it is exhibited
10. Enjoy your given time do not waste it.
11. Greatest of all Talents is the Talent of Extracting Hidden Talents

Monday, 20 January 2014
Don't you ever ಬಾಳಲ್ಲಿ Never
ಬಿಡದಿರು ಎಂದು ತುಳಿಯಲು ನಿನ್ನ
ನಿನ್ನ ಇಂದಿಗೆ ನಿನ್ನ ನಾಳೆಗೆ
ನೀನೆ ಕಾರಣ ನಿನ್ನ ಬಾಳಿಗೆ
Don't you ever ಬಾಳಲ್ಲಿ Never
ಬಿಡದಿರು ಎಂದು ತುಳಿಯಲು ನಿನ್ನ
ಓಡದೆ ಇದ್ದರು ಛಲ ಬಿಡಬೇಡ
ಬಾಳ ಓಟದಿ ಗುರಿಬಿಡಬೇಡ
Don't you ever ಬಾಳಲ್ಲಿ Never
ಬಿಡದಿರು ಎಂದು ತುಳಿಯಲು ನಿನ್ನ
ಇಂದೆಲ್ಲ ನಾಳೆ ಗೆಲುವು ನಿನ್ನದೇ
ಗುರಿಯ ಬಿಡದೆ ಮುನ್ನುಗು ಎಂದು, ನೀ ಎದೆ ಗುಂದದೆ
Don't you ever ಬಾಳಲ್ಲಿ Never
ಬಿಡದಿರು ಎಂದು ತುಳಿಯಲು ನಿನ್ನ
Don't you ever ಬಾಳಲ್ಲಿ Never
ಬಿಡದಿರು ನಿನ್ನ ಆತ್ಮಬಲವನ್ನ
ನಿನ್ನ ಇಂದಿಗೆ ನಿನ್ನ ನಾಳೆಗೆ ನೀನೆ ಕಾರಣ ನಿನ್ನ ಬಾಳಿಗೆ

Saturday, 18 January 2014
ಅಮ್ಮ Amma: Mother
ನಾ ಕಂಡ ಮೊದಲ ಗುರು ನೀನೆ ಅಲ್ಲವೇನಮ್ಮ
ಶಿಕ್ಷಿಸಿದೆ ರಕ್ಷಿಸಿದೆ ಉಳಿಸಿದೆ ಬೆಳಿಸಿದೆ
ನನ್ನ ಕಾಲ ಮೇಲೆ ನೀ ನನ್ನ ನಿಲ್ಲಿಸಿದೆ
ನಾ ಕಂಡ ಮೊದಲ ಸ್ನೇಹಿತೆ ನೀನೆ ಅಲ್ಲವೇನಮ್ಮ
ಪ್ರೀತಿಸಿದೆ, ಪೋಷಿಸಿದೆ ಸ್ನೇಹದ ಮೊಗವ ತಿಳಿಸಿದೆ
ನನ್ನನು ಸ್ನೇಹ ಜೀವಿಯಾಗಿ ನೀ ಮಾಡಿದೆ
ನಾ ಕಂಡ ಮೊದಲ ವೈರಿಯೂ ನೀನೆ ಅಲ್ಲವೆನಮ್ಮ
ಎದರಿಸಿದೆ ಬೆದರಿಸಿದೆ ನಿಂದಿಸಿದೆ
ತೊಡೆ ಇಂಡಿ ಗೊಳೋ ಅಂತ ಅಳುವಂತೆ ಮಾಡಿದೆ
ಆದರೆ ದುಷ್ಟರಿಂದ ದುಷ್ಟತನದಿಂದ ದೂರ ವಿರುವಂತೆ ಮಾಡಿದೆ
ನನ್ನನು ಸಬ್ಯಾನಾಗಿ ಪರಿವರ್ತಿಸಿದೆ
ನಾ ಕಂಡ ಮೊದಲ ದೇವತೆಯು ನೀನೆ ಅಲ್ಲವೆನಮ್ಮ
ಬೇಡಿದೆಲ್ಲವ ಕರುಣಿಸಿದೆ
ಬೇಡದೆ ಬೇಕಾಗಿದ್ದನ್ನು ಕರುಣಿಸಿದೆ
ಪರಮಾತ್ಮನಲ್ಲಿ ನಂಬಿಕೆ ಬೆಳಿಸಿದೆ
ಅದ್ಯಾತ್ಮದ ದಾರಿ ತೋರಿಸಿದೆ

Friday, 17 January 2014
ಜೀವ Life
ಕಳೆದ ಪ್ರತಿ ದಿನಗಳು
ಕಳೆದ ಪ್ರತಿ ಕ್ಷಣಗಳು ಕಳೆದು ಹೋಗುವಾಗ
ಬರುವ ಕ್ಷಣಗಳ
ಬರುವ ದಿನಗಳ ನಿರೀಕ್ಷೆ
ನಮ್ಮ ತಾಳ್ಮೆಯ ನಿಜ ಪರೀಕ್ಷೆ
ಪ್ರತಿಯೊಂದು ದಿವಸ ಕಟ್ಟ ಕಡೆಯ ದಿವಸ
ಪ್ರತಿಯೊಂದು ದಿವಸ ಕಟ್ಟ ಕಡೆಯ ದಿವಸ
ಕಾಲವು ಜೀವದ ಜೊತೆಗೆ ಆಡುವ ಸ್ನೇಹ ಉಲ್ಲಾಸದ ಸರಸ
ಕಾದ ಕಬ್ಬಿಣವೆ ತಣ್ಣಗಾಗುವಾಗ
ಕಾದ ಕಬ್ಬಿಣವೆ ತಣ್ಣಗಾಗುವಾಗ
ಕಾದು ಬೆಂದು ನೊಂದ ಬಡ ಜೀವ ತಣ್ಣಗಾಗದೆ ?????
ಸಾದನೆ Achievement
ಸಾದನೆಯ ಆದಿಯಲಿ
ಕಲ್ಲು ಮುಳ್ಳಿರಬಹುದು
ಕೋಟಿ ಕಷ್ಟಗಳು ಬರಬಹುದು
ಎದೆಗುಂದದೆ ಮುನ್ನುಗಿದರೆ ಸುಲಬ ಸಾದನೆ
ಆಗದೆಂದು ಕ್ಯೆ ಕಟ್ಟಿ ಕುಳಿತರೆ
ತುಂಬಲಾರದ ವೇದನೆ
ಸಹಿಸಲಾರದ ರೋಧನೆ
ಪಯಣ The Journey
ತುದಿಗಳೆರಡು ಜನನ ಮರಣ
ಜೀವನವೆಂಬುದು ಇವೆರಡರ ನಡುವಿನ ಪಯಣ
ಅತೀ ಎತ್ತರದ ಆಸೆಗಳಿಲ್ಲ
ಜಿಗುಪ್ಸೆ ಮೂಡಿಸುವ ನೀರಾಸೆಗಳಿಲ್ಲ
ಆತ್ಮಬಲದ ಕೊರತೆಯೆಂತು ಇಲ್ಲವೇ ಇಲ್ಲ
ಸಾಗುತಿಹುದು ಪಯಣ ರಬಸದಲಿ
ಬದಲಾಗುತಿಹುದು ದಿಕ್ಕುಗಳು ಕ್ಷಣಮಾತ್ರದಲಿ
ಆದರೂ ಏನೋ ಒಂದು ರೀತಿಯ ತೃಪ್ತಿ ಮನದಲಿ
ಸಾಗಲಿ ಹೀಗೆ ಪಯಣ ನಿರಂತರ್ದಲಿ
ದಣಿವಾಗದೆ ಸೊರಗದೆ ಕೊರಗದೆ ಕೊನೆಗೊಳಲ್ಲಿ ಸಂತಸದಲಿ
ಹೊಸ ವರ್ಷ Happy new year
ಹೊಸದಿನ ಹೊಸತನ
ತರಲಿ ನಿಮಗೆ ಸಿಹಿಯನ್ನ
ಹೊಸದಿನ ಹೊಸತನ
ತರಲಿ ನಿಮಗೆ ಸಿಹಿಯನ್ನ
ಮರೆಯಾಗಲಿ ನೋವು ಮನದಾಳದಲಿ
ಬೇರೂರಲಿ ಛಲವು ಹೊಸ ದ್ಯೇಯದಲಿ
ಚಿಗುರಲಿ ಕನಸು ಹೊಸ ರೂಪದಲಿ
Wish you all happy new
year
All the best have a
great year
ತರಲಿ ಹರ್ಷ ಈ ಹೊಸ ವರ್ಷ
ಪಡೆಯಿರಿ ನೀವು ಗೆಲುವಿನ ಸ್ಪರ್ಶ
Wish you all happy new
year
All the best have a
great year
ಯುಗ ಯುಗ ಕಳೆದು ಹೊಸ ಯುಗ ಬರಲಿ
ಸ್ನೇಹ ಪ್ರೀತಿ ಶಾಸ್ವತವಿರಲಿ
Wish you all happy new
year
All the best have a
great year
ಇರಲಿ ಹೀಗೆ ಈ ಸಂಬಂದ
ಆರುಳತಲಿರಲಿ ಹೊಸ ಅನುಬಂದ
Wish you all happy new
year
All the best have a
great year
ತಾಯಿ Mother
ಜನ್ಮ ನೀಡಿದಳು
ಪಾಲನೆ ಪೋಷಣೆ ಮಾಡಿದಳು
ಮಾತು ಕಲಿಸಿದಳು
ಕ್ಯೆ ತುತ್ತು ನೀಡಿದಳು
ನ ಅತ್ತಾಗ ಎತ್ತಿ ಮುದ್ಧಾಡಿದಳು
ನ ಕಾಯಿಲೆ ಬಿದ್ದಾಗ ಒಳ ಒಳಗೆ ಓದ್ಧಾಡಿದಳು
ಈ ತಾಯಿಯೇ ನ ಕಂಡ ಮೊದಲ ದೇವರು
ಇವಳಿಗೆ ಸಮಾನಿನ್ಯಾರು
ಈ ತಾಯಿಯ ಋಣ ತೀರಿಸಲು ಈ ಜನುಮ ಸಾಲಧು
ಮರು ಜನುಮವೊಂದ್ಹಿದ್ಧಾರೆ ಈ ತಾಯಿಯ ತಾಯಿಯಾಗಿ ಋಣವ ತೀರಿಸುವ ಆಸೆ ನನ್ನದು
Subscribe to:
Posts (Atom)