Translate

Friday 17 January 2014

ಜೀವ Life


ಕಳೆದ ಪ್ರತಿ ದಿನಗಳು
ಕಳೆದ ಪ್ರತಿ ಕ್ಷಣಗಳು ಕಳೆದುಹೋಗುವಾಗ 
ಬರುವ ಕ್ಷಣಗಳ 
ಬರುವ ದಿನಗಳ ನಿರೀಕ್ಷೆ 
ನಮ್ಮ ತಾಳ್ಮೆಯ ನಿಜ ಪರೀಕ್ಷೆ

ಪ್ರತಿಯೊಂದು ದಿವಸ ಕಟ್ಟ ಕಡೆಯ ದಿವಸ
ಪ್ರತಿಯೊಂದು ದಿವಸ ಕಟ್ಟ ಕಡೆಯ ದಿವಸ
ಕಾಲವು ಜೀವದ ಜೊತೆಗೆ ಆಡುವ ಸ್ನೇಹ ಉಲ್ಲಾಸದ ಸರಸ 

ಕಾದ ಕಬ್ಬಿಣವೆ ತಣ್ಣಗಾಗುವಾಗ 
ಕಾದ ಕಬ್ಬಿಣವೆ ತಣ್ಣಗಾಗುವಾಗ 
ಕಾದು ಬೆಂದು ನೊಂದ ಬಡ ಜೀವ ತಣ್ಣಗಾಗದೆ ?????

No comments:

Post a Comment