Translate

Friday 17 January 2014

ಹೊಸ ವರ್ಷ Happy new year


ಹೊಸದಿನ ಹೊಸತನ
ತರಲಿ ನಿಮಗೆ ಸಿಹಿಯನ್ನ
ಹೊಸದಿನ ಹೊಸತನ
ತರಲಿ ನಿಮಗೆ ಸಿಹಿಯನ್ನ
ಮರೆಯಾಗಲಿ ನೋವು ಮನದಾಳದಲಿ
ಬೇರೂರಲಿ ಛಲವು ಹೊಸ ದ್ಯೇಯದಲಿ
ಚಿಗುರಲಿ ಕನಸು ಹೊಸ ರೂಪದಲಿ
Wish you all happy new year
All the best have a great year
ತರಲಿ ಹರ್ಷ ಹೊಸ ವರ್ಷ
ಪಡೆಯಿರಿ ನೀವು ಗೆಲುವಿನ ಸ್ಪರ್ಶ
Wish you all happy new year
All the best have a great year
ಯುಗ ಯುಗ ಕಳೆದು ಹೊಸ ಯುಗ ಬರಲಿ
ಸ್ನೇಹ ಪ್ರೀತಿ ಶಾಸ್ವತವಿರಲಿ
Wish you all happy new year
All the best have a great year
ಇರಲಿ ಹೀಗೆ ಸಂಬಂದ
ಆರುಳತಲಿರಲಿ ಹೊಸ ಅನುಬಂದ
Wish you all happy new year
All the best have a great year

No comments:

Post a Comment