Translate

Friday 17 January 2014

ತಾಯಿ Mother

ಜನ್ಮ ನೀಡಿದಳು
ಪಾಲನೆ ಪೋಷಣೆ ಮಾಡಿದಳು
ಮಾತು ಕಲಿಸಿದಳು
ಕ್ಯೆ ತುತ್ತು ನೀಡಿದಳು
ಅತ್ತಾಗ ಎತ್ತಿ ಮುದ್ಧಾಡಿದಳು
ಕಾಯಿಲೆ ಬಿದ್ದಾಗ ಒಳ ಒಳಗೆ ಓದ್ಧಾಡಿದಳು
ತಾಯಿಯೇ ಕಂಡ ಮೊದಲ ದೇವರು
ಇವಳಿಗೆ ಸಮಾನಿನ್ಯಾರು
ತಾಯಿಯ ಋಣ ತೀರಿಸಲು ಜನುಮ ಸಾಲಧು 
ಮರು ಜನುಮವೊಂದ್ಹಿದ್ಧಾರೆ ತಾಯಿಯ ತಾಯಿಯಾಗಿ ಋಣವ ತೀರಿಸುವ ಆಸೆ ನನ್ನದು

No comments:

Post a Comment