Translate

Friday 17 January 2014

ಪಯಣ The Journey


ತುದಿಗಳೆರಡು ಜನನ ಮರಣ
ಜೀವನವೆಂಬುದು ಇವೆರಡರ ನಡುವಿನ ಪಯಣ
ಅತೀ ಎತ್ತರದ ಆಸೆಗಳಿಲ್ಲ 
ಜಿಗುಪ್ಸೆ ಮೂಡಿಸುವ ನೀರಾಸೆಗಳಿಲ್ಲ
ಆತ್ಮಬಲದ ಕೊರತೆಯೆಂತು ಇಲ್ಲವೇ ಇಲ್ಲ

ಸಾಗುತಿಹುದು ಪಯಣ ರಬಸದಲಿ
ಬದಲಾಗುತಿಹುದು ದಿಕ್ಕುಗಳು ಕ್ಷಣಮಾತ್ರದಲಿ
ಆದರೂ ಏನೋ ಒಂದು ರೀತಿಯ ತೃಪ್ತಿ ಮನದಲಿ
ಸಾಗಲಿ ಹೀಗೆ ಪಯಣ ನಿರಂತರ್ದಲಿ
ದಣಿವಾಗದೆ ಸೊರಗದೆ ಕೊರಗದೆ ಕೊನೆಗೊಳಲ್ಲಿ ಸಂತಸದಲಿ

No comments:

Post a Comment