Translate

Friday 17 January 2014

ಸಾದನೆ Achievement


ಸಾದನೆಯ ಆದಿಯಲಿ 
ಕಲ್ಲು ಮುಳ್ಳಿರಬಹುದು
ಕೋಟಿ ಕಷ್ಟಗಳು ಬರಬಹುದು

ಎದೆಗುಂದದೆ ಮುನ್ನುಗಿದರೆ ಸುಲಬ ಸಾದನೆ
ಆಗದೆಂದು ಕ್ಯೆ ಕಟ್ಟಿ ಕುಳಿತರೆ
ತುಂಬಲಾರದ ವೇದನೆ
ಸಹಿಸಲಾರದ ರೋಧನೆ

No comments:

Post a Comment