Translate

Friday 17 January 2014

ಕನ್ನಡ Kannada



ಜೇನ ಸವಿಯದೆ
ಅದರ ರುಚಿಯ ತಿಳಿಯಯಬಲ್ಲೆಯ
ಕನ್ನಡ ಬಳಸದೇ 
ಅದರ ಸೆಳೆತ ಅಳಿಯಬಲ್ಲೆಯ
ಕನ್ನಡ ಬಳಸದೇ
ಕನ್ನಡ ಬೆಳೆಯದು
ಕನ್ನಡ ಬಳಸಿ 
ಕನ್ನಡ ಉಳಿಸಿ
ಕನ್ನಡದ ಕಂಪು ಎಲ್ಲೇಲೂ ಪಸರಿಸಿ 

No comments:

Post a Comment